Crime: ಮಗನೊಂದಿಗೆ ಸೇರಿ ಪತಿಯನ್ನೇ ಕೊಂದು 7ನೇ ಮಹಡಿಯಿಂದ ಶವ ಎಸೆದ ಖತರ್ನಾಕ್ ಮಹಿಳೆ
ಮುಂಬೈ: (ಫೆ.12) Crime: ಅಪರಾಧಗಳ ಪ್ರಕರಣ ಹೆಚ್ಚುತ್ತಿರುವ ಮುಂಬೈನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ಕುಟುಂಬಸ್ಥರು ಭಯಭೀತರಾಗುವಂತೆ ಮಾಡಿದೆ. ಮುಂಬೈನ ಅಂಬೋಲಿ ಪ್ರದೇಶದಲ್ಲಿ 54 ವರ್ಷದ ವ್ಯಕ್ತಿಯನ್ನು ಕೊಂದು ...