Kannadathi: ಹರ್ಷನ ಪ್ರೀತಿಗಾಗಿ ಭುವಿಯನ್ನು ಬಾವಿಗೆ ನೂಕಿದ ವರುಧಿನಿ; ವಿಡಿಯೋ ಸಖತ್ ವೈರಲ್
Bengaluru: ಕನ್ನಡತಿ (Kannadathi) ಧಾರಾವಾಹಿ ನಿತ್ಯ ಒಂದಿಲ್ಲೊಂದು ಹೊಸ ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಅದರಂತೆಯೇ, ಈಗ ವರುಧಿನಿ (Varudhini) ಹರ್ಷನ ಪ್ರೀತಿಗಾಗಿ ಭುವಿ(Bhuvi)ಯನ್ನು ಬಾವಿಗೆ ನೂಕಿದ ದೃಶ್ಯ ...