Uttar Pradesh Election Results 2022 ; ಉತ್ತರ ಪ್ರದೇಶ ಫಲಿತಾಂಶ; ಬಿಜೆಪಿ ಮತ್ತು ಎಸ್ಪಿಗೆ ಜಾತಿವಾರು ಹಂಚಿಕೆಯಾದ ಮತಗಳೆಷ್ಟು?
Uttar Pradesh: ಪಂಚರಾಜ್ಯ ಚುನಾವಣೆ ಪೈಕಿ ಉತ್ತರ ಪ್ರದೇಶ ಬಿಜೆಪಿ(BJP)ಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಅದರಂತೆ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಮುಖ್ಯಮಂತ್ರಿ ಚುಕ್ಕಾಣಿ ಏರಲಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ, ಎಸ್ಪಿ ...