Russia Ukraine War:ಯುದ್ಧಪೀಡಿತ ಪ್ರದೇಶದಿಂದ ಸುರಕ್ಷಿತವಾಗಿ ತಲುಪಿದ ದಕ್ಷಿಣ ಕನ್ನಡ ಜಿಲ್ಲೆಯ ಹೀನಾ ಫಾತಿಮಾ
Russia Ukraine War: (ಮಾ.5): ಯುದ್ದಗ್ತಸ್ಥ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರು ಸುರಕ್ಷಿತವಾಗಿ ಇಂದು ದಿಲ್ಲಿ ತಲುಪಿದ್ದಾರೆ. ...