#GobackModi: ತಮಿಳುನಾಡಿನಲ್ಲಿ ಮೋದಿ ಪ್ರವಾಸಕ್ಕೆ ವಿರೋಧ: ಟ್ವಿಟ್ಟರ್ನಲ್ಲಿ ಮತ್ತೊಮ್ಮೆ #GobackModi
ಚೆನ್ನೈ: (ಮೇ.26): #GobackModi:ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲು ಪ್ರಧಾನಿ ಮೋದಿ ಇಂದು ಚೆನ್ನೈಗೆ ಆಗಮಿಸುತ್ತಿದ್ದು, ಈ ನಡುವೆ ಟ್ವಿಟರ್ನಲ್ಲಿ #Gobackmodi ಹ್ಯಾಶ್ಟ್ಯಾಗ್ ಅನ್ನು ಟ್ರೆಂಡ್ ಮಾಡಲು ಪ್ರಾರಂಭಿಸಿದ್ದಾರೆ. ...