Indian Embassy: ಭಾರತೀಯ ರಾಯಭಾರಿ ಕಚೇರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿನಿ
Indian Embassy: (ಮಾ.5):“ಒಂದು ಶೆಲ್ಟರ್‌ನಲ್ಲಿ ಸಾವಿರ ವಿದ್ಯಾರ್ಥಿಗಳು ಇದ್ದೆವು. ಯಾರು ಮೊದಲು ಬಾತ್‌ರೂಮ್ ಕ್ಲೀನ್ ಮಾಡುತ್ತೀರೋ ಅವರನ್ನು ಮೊದಲು ಕರೆದುಕೊಂಡು ಹೋಗುತ್ತೇವೆ" ಹೀಗೆ ಹೇಳಿದ್ದು ಭಾರತೀಯ ರಾಯಭಾರಿ ...