Elephant Birthday: ಆನೆ ಅಕಿಲಾಗೆ ಬರ್ತ್ಡೇ ಸಂಭ್ರಮ ; ಸೊಂಡಿಲು ಅಲ್ಲಾಡಿಸಿ ಸಂಭ್ರಮ
Elephant Birthday: (ಮೇ.26): ತಿರುಚ್ಚಿಯ ತಿರುವನೈಕೊಯಿಲ್ ಅರುಲ್ಮಿಗು ಜಂಬುಕೇಶ್ವರರ್ ದೇವಸ್ಥಾನದಲ್ಲಿ 20ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿರುವಾಗ ಆನೆ ಅಕಿಲಾ ತನ್ನ ಸೊಂಡಿಲು ಅಲ್ಲಾಡಿಸಿ ವಿಶೇಷ ರೀತಿಯಲ್ಲಿ ಖುಷಿಪಟ್ಟಿತು. ...