Mahati Vaishnavi Bhat: ಗಟ್ಟಿಮೇಳ ಧಾರಾವಾಹಿಯ ಅಂಜಲಿಯ ಎಸ್ಎಸ್ಎಲ್ ಸಿ ಮಾರ್ಕ್ಸ್ ಎಷ್ಟು ಗೊತ್ತಾ ?
ಬೆಂಗಳೂರು:(ಮೇ.20): Mahati Vaishnavi Bhat: ನಿನ್ನೆಯಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಈ ಬಾರಿ 145 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದಿರುವುದು ವಿಶೇಷ ಸಾಧನೆ ...