Oil Price: ಕಡಲೆಕಾಯಿ, ಸೋಯಾಬಿನ್ ಎಣ್ಣೆಗೆ ಮೊರೆಹೋದ ಗ್ರಾಹಕರು: ಖಾದ್ಯ ತೈಲ ಬೆಲೆ ಇಳಿಕೆಯಾಗುವ ಸಾಧ್ಯತೆ?
ನವದೆಹಲಿ: (ಮೇ.16): Oil Price: ವಿದೇಶಿ ಮಾರುಕಟ್ಟೆಯಲ್ಲಿ ಖಾದ್ಯತೈಲ ಬೆಲೆ ಹೆಚ್ಚಳವಾಗಿದ್ದರೂ ಆಮದು ಗಳಿಗೆ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಳೆದ ವಾರ ದೇಶಾದ್ಯಂತ ಎಣ್ಣೆಕಾಳುಗಳ ಬೆಲೆಯಲ್ಲಿ ಏರಿಕೆ ...