Siddaramaiah Dance: ಊರ ಜಾತ್ರೆಯಲ್ಲಿ ಸಿದ್ದು ‘ವೀರ’ ಕುಣಿತ; ಸ್ವಗ್ರಾಮದಲ್ಲಿ ಸಖತ್ ಸ್ಟೆಪ್
Siddaramaiah Dance: ಸಿದ್ದರಾಮಯ್ಯ (Siddaramaiah) ಅವರಿಗೆ 75 ವರ್ಷ ವಯಸ್ಸಾಗಿದೆಯೇ ಹೊರತು ಅವರ ಜೋಶ್ ಗೆ ಇನ್ನೂ ವಯಸ್ಸು ಆಗಿಲ್ಲ ಕಣ್ರೀ... ಸಿದ್ದರಾಮೇಶ್ವರ ಜಾತ್ರೆ ಮಹೋತ್ಸವದಲ್ಲಿ ಸಿದ್ದರಾಮಯ್ಯ ...