Rain in Bangalore: ಮಳೆಯಿಂದಾಗಿ ಮನೆ ಖಾಲಿ ಮಾಡಿದ ಬಾಡಿಗೆದಾರರು..ಮನೆ ಖಾಲಿ ಇದೆ ಎಂದು ಬೋರ್ಡ್ ಹಾಕಿದ ಮಾಲೀಕರು
ಬೆಂಗಳೂರು:(ಮೇ.22): Rain in Bangalore: ಮಳೆ ಅನಾಹುತದಿಂದ ರೋಸಿ ಹೋಗಿರುವ ನಗರದ ಕೆಲ ಬಡಾವಣೆಗಳ ಬಾಡಿಗೆದಾರರು ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಪ್ರವಾಹಪೀಡಿತ ಹೊರಮಾವು ಬಳಿಯ ಸಾಯಿ ಬಡಾವಣೆ ...