Misuse of Power: ನಾಯಿ ಜೊತೆ ಐಎಎಸ್ ಅಧಿಕಾರಿ ವಾಕಿಂಗ್ ಮಾಡೋ ಟೈಮ್ನಲ್ಲಿ.. ಕ್ರಿಡಾಪಟುಗಳಿಗೆ ಇಲ್ಲ ಎಂಟ್ರಿ
ನವದೆಹಲಿ: (ಮೇ.26): Misuse of Power: ಕ್ರೀಡಾಂಗಣ ಅಂದರೆ ಕ್ರೀಡಾಪಟುಗಳು ಬಂದು ದಿನನಿತ್ಯ ಪ್ರ್ಯಾಕ್ಟೀಸ್ ಮಾಡ್ತಾರೆ.. ಆದರೆ ಕೆಲವು ತಿಂಗಳುಗಳಿಂದ ದೆಹಲಿ ಸರ್ಕಾರದ ನಿಗಾವಣೆಯಲ್ಲಿ ಇರುವ ತ್ಯಾಗರಾಜ ...