Prabhas: ಸ್ಪೇನ್ನಲ್ಲಿ ಡಾರ್ಲಿಂಗ್‌ಗೆ ಶಸ್ತ್ರಚಿಕಿತ್ಸೆ; ಪ್ರಭಾಸ್ ಶಸ್ತ್ರಚಿಕಿತ್ಸೆಗೊಳಗಾಗಿದ್ದು ಏಕೆ?
Prabhas: ಕೋಟ್ಯಂತರ ಅಭಿಮಾನಿಗಳ ಪ್ರೀತಿಯ ಡಾರ್ಲಿಂಗ್ ಪ್ರಭಾಸ್ (Prabhas) ಅವರು ಸ್ಪೇನ್ನಲ್ಲಿ ಶಸ್ತ್ರಚಿಕಿತ್ಸೆ (surgery) ಗೊಳಗಾಗಿದ್ದಾರೆ. ಈ ವಿಷಯ ತಿಳಿದ ಪ್ರಭಾಸ್ ಅಭಿಮಾನಿಗಳು ಗಾಬರಿಯಾಗಿದ್ದಾರೆ. ಹೌದು, ಸ್ಪೇನ್ನಲ್ಲಿ ...