Hindus Donated Land for Mosque : ಇದೇ ಸಾಮರಸ್ಯ ; ಹಿಂದೂ ಕುಟುಂಬದಿಂದ ಮಸೀದಿ ನಿರ್ಮಾಣಕ್ಕೆ ಭೂಮಿ ದಾನ
ಪಂಜಾಬ್ : ದೇಶದಲ್ಲಿ ಕೋಮು ಸಂಘರ್ಷದ ಕಿಚ್ಚು ಮತ್ತು ಪ್ರತಿಭಟನೆಗಳೇ ನಡೆಯುತ್ತಿರುವ ಸಂದರ್ಭದಲ್ಲಿ ಕೆಲವು ಸಾಮರಸ್ಯ ಸಾರುವಂತಹ ಘಟನೆಗಳೂ ನಡೆಯುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ ನೋಡಿ. ...