Punjab Assembly Elections 2022; ಕಮಲ ಹಿಡಿದ ಗ್ರೇಟ್ ಖಾಲಿ(The Great Khali); ಮೋದಿ ಆಡಳಿತ ನನಗೆ ಸ್ಪೂರ್ತಿ ನೀಡಿದೆ ಎಂದ ಕುಸ್ತಿಪಟು
ನವದೆಹಲಿ: ಪಂಚರಾಜ್ಯಗಳ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವ ಹೊತ್ತಿನಲ್ಲೇ ಬಿಜೆಪಿ ಪಕ್ಷಕ್ಕೆ ಡಬ್ಲ್ಯೂಡಬ್ಲ್ಯೂಇ (ವೃತ್ತಿಪರ ಕುಸ್ತಿಪಟು) ಕುಸ್ತಿಪಟು (WWE wrestler ) 'ದಲೀಪ್‌ಸಿಂಗ್ ರಾಣಾ ಅಕಾ ದಿಗ್ರೇಟ್ ಖಾಲಿʼ ...