Statue wreck:20 ಅಡಿ ಎತ್ತರದ ಏಸುಕ್ರಿಸ್ತನ ಪ್ರತಿಮೆ, ಪ್ರಾರ್ಥನಾ ಮಂದಿರ ಧ್ವಂಸ; ಚಂಪಾರಣ್ ಸತ್ಯಾಗ್ರಹ ಬಳಿಯಿದ್ದ ಗಾಂಧಿ ಪ್ರತಿಮೆಯೂ ಧ್ವಂಸ!
ಕೋಲಾರ; (ಫೆ.16): Jesus Statue:ಕೋಲಾರ ಜಿಲ್ಲೆಯ ಮುಳುಬಾಗಿಲಿನಲಿದ್ಧ 20 ಅಡಿ ಎತ್ತರದ ಏಸುಕ್ರಿಸ್ತನ ಪ್ರತಿಮೆ ಹಾಗೂ ಪ್ರಾರ್ಥನಾ (prayer hall) ಮಂದಿರವನ್ನು ಏಕಾಏಕಿ ಧ್ವಂಸಗೊಳಿಸಲಾಗಿದೆ.(Government) ಸರ್ಕಾರಿ ಜಾಗದಲ್ಲಿ ...