Shantaveri Gopala Gowda: ಭೂಹೀನರ ಮತ್ತು ದುರ್ಬಲರ ಪರ ಹೋರಾಟದ ಮಾಡಿದ್ದ ಸರಳ ವ್ಯಕ್ತಿ ಶಾಂತವೇರಿ ಗೋಪಾಲಗೌಡರ ಜನ್ಮದಿನ
Shantaveri Gopala Gowda: (ಮಾ.14):ಆನೆ ಹೆಜ್ಜೆ ಹಾಗೆ ಖಚಿತವಾದ ಮಾತು; ಶ್ರೋತೃಗಳನ್ನು ಸೆರೆಹಿಡಿಯುವ ವಾದಸರಣಿ. ಅವರೇ ಶಾಂತವೇರಿ ಗೋಪಾಲಗೌಡರು.ಇಂದು ಅವರ ಜನ್ಮದಿನ, ಸತ್ಯವನ್ನು ಹೇಳುವುದರಲ್ಲಿ ಸಂಕೋಚವಿರಲಿಲ್ಲ ನೇರ ...