Hijab Judgement:ಇಂದು ಹಿಜಾಬ್ ತೀರ್ಪು: ನಗರದ ಹಲವೆಡೆ ಪೋಲೀಸರ ಕಟ್ಟೆಚ್ಚರ
Hijab Judgement: (ಮಾ.15):ಹೈಕೋರ್ಟ್ನಿಂದ ಹಿಜಾಬ್ ಪ್ರಕರಣದ ತೀರ್ಪು ಇಂದು ಬರಲಿದೆ. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಭದ್ರತೆಗಾಗಿ 10,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ಸಹ ...