Telangana: ಮಟನ್ ಕರ್ರಿಗಾಗಿ ಪೊಲೀಸರಿಗೇ ಟಾರ್ಚರ್!; ಕಂಠಪೂರ್ತಿ ಕುಡಿದಿದ್ದವ ಮಧ್ಯರಾತ್ರಿ ಮಾಡಿದ ರಂಪಾಟ ಏನು?
Telangana: ಹೆಲ್ಲೋ ಸಾರ್, ನನಗೆ ಮಟನ್ ಕರ್ರಿ (mutton curry) ಬೇಕು ಎಂದು ಕಂಠಪೂರ್ತಿ ಕುಡಿದಿದ್ದ ವ್ಯಕ್ತಿಯೊಬ್ಬ ಮಧ್ಯರಾತ್ರಿ ಪೊಲೀಸರಿಗೆ ಟಾರ್ಚರ್ ಕೊಟ್ಟಿದ್ದಾನೆ. ಕುಡುಕನ ಟಾರ್ಚರ್‌ಗೆ ಪೊಲೀಸರು ...