One Family One Ticket: ಕುಟುಂಬ ರಾಜಕೀಯಕ್ಕೆ ಬ್ರೇಕ್ ಹಾಕಿದ ಕಾಂಗ್ರೆಸ್ : ಒಂದು ಕುಟುಂಬ ಒಂದು ಟಿಕೆಟ್ ನಿಯಮಕ್ಕೆ ಅನುಮೋದನೆ
ರಾಜಸ್ಥಾನ್: (ಮೇ.15) One Family One Ticket: ಕುಟುಂಬದಿಂದ ಒಬ್ಬರಿಗೆ ಟಿಕೆಟ್ ನಿಯಮಕ್ಕೆ ಚಿಂತನೆ ನಡೆಸಿದ್ದ ಕಾಂಗ್ರೆಸ್ ಇದೀಗ ಯೋಜನೆಗೆ ಅನುಮೋದನೆ ನೀಡಲಾಗಿದೆ.ರಾಜಸ್ಥಾನದ ಉದಯಪುರದಲ್ಲಿ ಸೋನಿಯಾಗಾಂಧಿ ಅಧ್ಯಕ್ಷತೆಯಲ್ಲಿ ...