Russia Ukraine War: ಉಕ್ರೇನ್ ಮೇಲಿನ ತನ್ನ ದಾಳಿಯಿಂದ ರಷ್ಯಾ ಹಿಂದೆ ಸರಿಯಲಿ: ಪಾಪ್ಯುಲರ್ ಫ್ರಂಟ್
Russia Ukraine War: (ಮಾ.1): ತನ್ನ ಪ್ರದೇಶಗಳ ಮೇಲಿನ ರಷ್ಯಾದ ದಾಳಿಯ ನಂತರ ಉಕ್ರೇನ್ ನಲ್ಲಿ ಬಿಗಡಾಯಿಸುತ್ತಿರುವ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೇರ್ಮೆನ್ ...