Congress leader chandrashekhar: ಕೈ ನಾಯಕನ ಮನೆಯಲ್ಲಿ ಕೈಚಳಕ; ಉಂಡ ಮನೆಗೆ ಕನ್ನ ಹಾಕಿದ ನೇಪಾಳಿ ದಂಪತಿ
Bangalore: ಮನೆ ಕೆಲಸಕ್ಕೆ ಸೇರಿದ್ದ ನೇಪಾಳಿ ದಂಪತಿ ಉಂಡ ಮನೆಗೆ ಕನ್ನ ಹಾಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. Congress leader chandrashekhar ಹೌದು, ಬೆಂಗಳೂರಿನ ಕೊತ್ತನೂರು ...