Siddaramaiah Fan: ಅಭಿಮಾನಿಯ ಮಗುವಿಗೆ ‘ಸಿದ್ದರಾಮಯ್ಯ’ ಎಂದು ನಾಮಕರಣ ಮಾಡಿ, ಉಡುಗೊರೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ
ತುಮಕೂರು: (ಮೇ.22) Siddaramaiah Fan: ತನ್ನ ಮಗನಿಗೆ ಸಿದ್ದರಾಮಯ್ಯ ಅವರ ಹೆಸರಿಡಲು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಭಿಮಾನಿ ಮನವಿ ಮಾಡಿದ ಘಟನೆ ಇಂದು ತುಮಕೂರಿನ ಬಾಲಭವನದಲ್ಲಿ ...