Muniraju: ಆರ್ ಅಶೋಕ್ ಅವರು ಗೆದ್ದಿದ್ದು ಹೇಗೆ ಗೊತ್ತಾ ?ಇದು ಬಿಜೆಪಿ ರಹಸ್ಯ !
ಬೆಂಗಳೂರು: (ಮೇ.22): Muniraju: 1998ರಲ್ಲಿ ಬಿಜೆಪಿ ಚುನಾವಣೆಗೆ ಗೆದ್ದ ರಹಸ್ಯವನ್ನು ಬಿಜೆಪಿ ಮುಖಂಡನೇ ಬಹಿರಂಗ ಪಡಿಸಿದ್ದಾರೆ.1998ರಲ್ಲಿ ನಮ್ಮ ಪಕ್ಷ ಚುನಾವಣೆಯಲ್ಲಿ ಗೆದ್ದಿದ್ದು ಹೇಗೆ..? ಉತ್ತರಹಳ್ಳಿಯಲ್ಲಿ ಅಶೋಕ್ ಸ್ಪರ್ಧಿಸಿದ್ದರು. ...