MLA Audio Viral:ಯಾರೋ ನೀನು.. ನೀನು ಬೇಡ ಅಂತ ಹೇಳಿದ್ದೆ ತಾನೇ, ಯಾಕೆ ಬಂದೆ… ಪೊಲೀಸ್ ಅಧಿಕಾರಿಗೆ ಶಾಸಕನ ಬೈಗುಳದ ಆಡಿಯೋ ವೈರಲ್
ಮೂಡಿಗೆರೆ: (ಮೇ.6):MLA Audio Viral: ಮೂಡಿಗೆರೆಗೆ ನಾನೇ ಐಜಿ, ಎಂದು ಹೇಳಿಕೊಂಡು ಶಾಸಕರೊಬ್ಬರು ಪೋಲಿಸ್ ಅಧಿಕಾರಿಯೊಬ್ಬರಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ.ಹೌದು ಈ ಹಿಂದೆ ಅರಣ್ಯ ಸಚಿವರಾಗಿದ್ದ ಮೂಡಿಗೆರೆ ...