Viral Video:ಪ್ರತಿದಿನ ಮಧ್ಯರಾತ್ರಿ 10ಕಿಮೀ ಓಡಿ ಮನೆಗೆ ಸೇರುತ್ತಾನೆ ಈ ಯುವಕ! ಶುದ್ಧ ಬಂಗಾರ ಎಂದು ನಿರ್ಮಾಪಕ ವಿನೋದ್ ಕಪ್ರಿ ಹೇಳಿದ್ದೇಕೆ?
Viral Video: (ಮಾ.21): ಜೀವನ ಸಾಗಿಸುವುದಕ್ಕೆ ಜನರು ಏನಿಲ್ಲ ಕಷ್ಟಪಡುತ್ತಾರೆ. ಯುವಕನೊಬ್ಬ ಮಧ್ಯರಾತ್ರಿ ನೋಯ್ಡಾ ರಸ್ತೆಯಲ್ಲಿ ಓಡಾಡುವ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈತ ರಸ್ತೆಯಲ್ಲಿ ...