Nitin Gadkari:: ನಾಡಗೀತೆ ವೇಳೆ ಎದ್ದು ನಿಲ್ಲದೆ, ತಮಿಳಿಗರ ಕೋಪಕ್ಕೆ ಗುರಿಯಾದ ನಿತಿನ್ ಗಡ್ಕರಿ
Nitin Gadkari : (ಮೇ.27): ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ವರ್ಚುವಲ್ ಮಾದರಿಯಲ್ಲಿ ಭಾಗವಹಿಸುವ ಸಂದರ್ಭದಲ್ಲಿ ತಮಿಳುನಾಡು ನಾಡಗೀತೆಗೆ ಎದ್ದು ನಿಂತಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ವಿರುದ್ಧ ಆರೋಪಿಸಲಾಗಿದೆ. ತಮಿಳುನಾಡಿನ ...