Azad ka Amrit Mahotsav: ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರು ನೀಡಿರುವ ಕೊಡುಗೆ ಎಲ್ಲರಿಗೂ ತಿಳಿಯಬೇಕು : ವೇದವ್ಯಾಸ ಕಾಮತ್
ಮಂಗಳೂರು: (ಜೂ.20): Azad ka Amrit Mahotsav: ಇತಿಹಾಸವೇಂದರೆ ಸತ್ಯದ ದಾಖಲೀಕರಣ. ಆದರೆ ನಮ್ಮ ದೇಶದ ಇತಿಹಾಸಕಾರರಿಗೆ ಸತ್ಯ ಹೇಳಲು ಹೆದರಿಕೆ. ವಿದೇಶಿಗರು ಹೇಳಿದರೆ ಕೇಳುವ ಇತಿಹಾಸವನ್ನು ...