Pancharatna Rath Yatra: ಕುಮಾರಸ್ವಾಮಿ ಕನಸಿನ ಯೋಜನೆ ಪಂಚರತ್ನ ರಥಯಾತ್ರೆಗೆ ಮಳೆ ಅಡ್ಡಿ: ಜೆಡಿಎಸ್ ಪಂಚರತ್ನ ರಥಯಾತ್ರೆ ಒಂದು ವಾರ ಮುಂದಕ್ಕೆ
ಬೆಂಗಳೂರು: ಇಂದು ನಮ್ಮ ಪಕ್ಷದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ನಾಡಿನ ಅಭಿವೃದ್ಧಿ ಗೆ ಪಂಚರತ್ನ ರಥಯಾತ್ರೆ (Pancharatna Rath Yatra) ಮಾಡಲಾಗ್ತಿದೆ, ಮುಳುಬಾಗಿಲಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ ದೇವರ ಅನುಗ್ರಹದಿಂದ ...