Nalin Kumar Kateel: ಸಿದ್ದರಾಮಯ್ಯ ಕಾವಿ ಎಂಬ ಬೆಂಕಿಗೆ ಕೈ ಹಾಕಿದ್ದಾರೆ: ಸಿದ್ದು ವಿರುದ್ಧ ಕಟೀಲ್ ವಾಗ್ದಾಳಿ
Mangalore: ಸ್ವಾಮೀಜಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕಾವಿ ಎಂಬ ಬೆಂಕಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (siddaramaiah) ಕೈ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ...