Breaking News: UPSC Result: 22ಕ್ಕೂ ಹೆಚ್ಚು ಕನ್ನಡಿಗರ ಸಾಧನೆ
Breaking News:(ಮೇ.30): 2021ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದ 22 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.ದಾವಣಗೆರೆಯ ಅವಿನಾಶ್ 31ನೇ ರ್ಯಾಂಕ್ ಪಡೆದಿದ್ದಾರೆ. ಬೆನಕ ಪ್ರಸಾದ್-92ನೇ ರ್ಯಾಂಕ್ ಪಡೆದಿದ್ದಾರೆ. ಮೆಲ್ವನ್-118, ನಿಖಿಲ್ ...