ಹಿಜಾಬ್( hijab row ) ವಿಚಾರದಲ್ಲಿ ನ್ಯಾಯಾಲಯದ ಆದೇಶ ಬರುವವರೆಗೂ ಯಥಾಸ್ಥಿತಿ: ಸರ್ವಧರ್ಮ ಮುಖಂಡರ ಶಾಂತಿ ಸಭೆಯಲ್ಲಿ ನಿರ್ಣಯ
ಉಡುಪಿ (udupi); ಹಿಜಾಬ್ ಪ್ರಕರಣದಲ್ಲಿ (Hijab peaceful) ನ್ಯಾಯಾಲಯದ ಆದೇಶ ಬರುವವರೆಗೂ ಜಿಲ್ಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಯೂನಿಫಾರಂ ಕಡ್ಡಾಯ ಇಲ್ಲದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಂದಿನಂತೆಯೇ ತರಗತಿಗೆ ...