Hijab: ಬೇಬಿ ಮುಸ್ಕಾನ್ ಗೆ ಸಾಥ್ ನೀಡಿದ ಆರೆಸ್ಸೆಸ್ ಮುಸ್ಲಿಂ ಘಟಕ: ಜೈ ಶ್ರೀರಾಮ್ ಎಂದು ಯುವತಿಯನ್ನು ಬೆದರಿಸಿದ್ದು ತಪ್ಪು!
ಅಯೋಧ್ಯ: (ಫೆ.11): Hijab:ಹಿಜಾಬ್ ಧರಿಸುವುದು ಮುಸ್ಲಿಂ ಮಹಿಳೆಯರ ಪದ್ಧತಿಯಾಗಿದೆ. ಹಿಂದೂ ಮಹಿಳೆಯರೂ ಕೂಡಾ ಪರ್ದಾ ಧರಿಸುತ್ತಾರೆ. ಹಿಂದೂ ಮಹಿಳೆಯರು ತಮ್ಮ ವಸ್ತ್ರ ಸಂಹಿತೆಯನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರ ...