International Women’s Day: ಅಂತಾರಾಷ್ಟ್ರೀಯ ಮಹಿಳಾ ದಿನ: ಮಹಿಳಾ ದಿನವನ್ನ ಇಂದೇ ಆಚರಿಸಲು ಕಾರಣವೇನು
International Women's Day: (ಮಾ.8): ಪ್ರತಿಯೊಬ್ಬರ ಬದುಕಿನಲ್ಲೂ ಮಹಿಳೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾಳೆ. ಮಗಳಾಗಿ ಮಡದಿಯಾಗಿ, ತಾಯಿಯಾಗಿ ಹೀಗೆ ಒಂದೊಂದು ಹಂತದಲ್ಲಿ ಕೆಲಸಗಳನ್ನು ಒಟ್ಟಿಗೆ ನಿರ್ವಹಿಸುತ್ತಾಳೆ. ...