Hijab Controversy :ಹಿಜಾಬ್ ವಿವಾದದ ಮಧ್ಯೆ ಶಾಲಾ-ಕಾಲೇಜುಗಳಿಗೆ ಫೆ.15ರ ವರಗೆ ರಜೆ ಘೋಷಣೆ: ದಾವಣಗೆರೆಯಲ್ಲಿ ಫೆ.15ರ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿ
Hijab Controversy (ಫೆ.12) : ರಾಜ್ಯದಲ್ಲಿ ಹಿಜಾಬ್ ಕುರಿತು ಎಲ್ಲಡೆ ಸಂಘರ್ಷಗಳು ಸೃಷ್ಟಿಯಾಗಿದೆ.ಅಲ್ಲದೆ ರಾಜಧಾನಿ ಬೆಂಗಳೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸದಂತೆ ಕಿರುಕುಳ ನೀಡಿರುವ ಘಟನೆ ಎಲ್ಲೆಡೆ ...