Assembly Election Results 2022:ಉತ್ತರಾಖಂಡ ಮಾಜಿ ಸಿಎಂಗೆ ಭಾರೀ ಮುಖಭಂಗ; ತಾನೇ ಸಿಎಂ ಅಭ್ಯರ್ಥಿ ಎಂದಿದ್ದ ಹರೀಶ್ ರಾವತ್..
Assembly Election Results 2022: (ಮಾ.10): ಪಂಚ ರಾಜ್ಯ ಚುನಾವಣೆಯಲ್ಲಿ ಘಟಾನುಘಟಿ ನಾಯಕರಿಗೆ ಭಾರೀ ಮುಖಭಂಗವಾಗಿದೆ. ಈ ಪೈಕಿ ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ...