Halal Meat:ಹಲಾಲ್ ಮಾಂಸದ ವಿರುದ್ಧ ಕ್ಯಾಂಪೇನ್ ಮಾಡುತ್ತಿರುವವರ ಮೇಲೆ ಕೇಸ್ ಹಾಕಿ – ವಕೀಲರ ನಿಯೋಗದಿಂದ ಪೊಲೀಸ್ ಕಮಿಷನರ್ ಗೆ ದೂರು
ಬೆಂಗಳೂರು: (ಏ.1): Halal Meat:ಹಲಾಲ್ ಮಾಂಸ ಖರೀದಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಸಾಕಷ್ಟು ಪರ ವಿರೋಧದ ಚರ್ಚೆ ಜೋರಾಗಿದೆ. ಇತ್ತ ಸಮಸ್ತ ಹಿಂದೂ ಪರ ಸಂಘಟನೆಗಳು ಯುಗಾದಿ ...