World Cup Para Shooting: ಶೂಟಿಂಗ್ನಲ್ಲಿ ವಿಶ್ವದಾಖಲೆ ; ಸ್ವರ್ಣಕ್ಕೆ ಮುತ್ತಿಟ್ಟ ಅವನಿ ಲೇಖರ
ಫ್ರಾನ್ಸ್: (ಜೂ.8): Para Shooting: ಟೋಕಿಯೋ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಅವನಿ ಲೇಖರಾ ಪ್ಯಾರಾ ಶೂಟಿಂಗ್ ವಿಶ್ವಕಪ್ನಲ್ಲಿ ಸ್ವರ್ಣ ಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ತನ್ನ ದಾಖಲೆಯನ್ನೇ ಮುರಿದು ನೂತನ ...