Property Issue:ಹೊಸದಾಗಿ ನಿರ್ಮಾಣವಾಗುತ್ತಿರುವ ಗ್ರಾ.ಪಂ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ ಗ್ರಾ.ಪಂ ಸದಸ್ಯೆ
ದಕ್ಷಿಣ ಕನ್ನಡ: (ಮಾ.5): Property Issue: ಹೊಸದಾಗಿ ನಿರ್ಮಾಣಗೊಂಡಿದ್ದ, ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಹಾಲು ಉಕ್ಕಿಸಿ ಪಂಚಾಯತ್ ಸದಸ್ಯೆಯೋರ್ವರು ಗೃಹಪ್ರವೇಶ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ...