Srilanka Economic Crisis: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು; ಹೆಚ್ಚುತ್ತಿದೆ ಭಾರತಕ್ಕೆ ಬರುವ ನಿರಾಶ್ರಿತರ ಸಂಖ್ಯೆ
Srilanka Economic Crisis: ಶ್ರೀಲಂಕಾದಲ್ಲಿ ದಿನೇ ದಿನೆ ಆರ್ಥಿಕ ಬಿಕ್ಕಟ್ಟು (Srilanka Economic Crisis) ಹದಗೆಡುತ್ತಿದೆ. ಪರಿಣಾಮ, ಭಾರತಕ್ಕೆ ವಲಸೆ ಬರುತ್ತಿರುವ ನಿರಾಶ್ರಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೌದು, ...