Bairagee:ಬೈರಾಗಿಯ ಬೀಟ್ ಲಿರಿಕಲ್ ಸಾಂಗ್ ರಿಲೀಸ್ .. ಶಿವಣ್ಣನ ಎನರ್ಜಿಗೆ ಪರ್ಫೆಕ್ಟ್ ಸಾಂಗ್ ಅಂದ್ರು ದುನಿಯಾ ವಿಜಯ್
Bairagee: (ಮೇ.4):ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಚಿತ್ರದ ಹಾಡು ರಿಲೀಸ್ ಆಗಿದ್ದು, ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಶಿವಣ್ಣ ಅಭಿನಯದ ಬಗ್ಗೆ ಪ್ರಶಂಸೆಗಳು ವ್ಯಕ್ತವಾಗಿವೆ. ಈ ...