Shivakumara Swamiji Birthday: ಇಂದು ತ್ರಿವಿಧ ದಾಸೋಹಿ ಜನ್ಮದಿನ; ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ
ತುಮಕೂರು: (ಏಪ್ರಿಲ್ 1): ಇಂದು ನಡೆದಾಡುವ ದೇವರ ಜನ್ಮ ಜಯಂತೋತ್ಸವವಿದ್ದು, ಲಿಂಗೈಕ್ಯ ಶ್ರೀ ಡಾ.ಶಿವಕುಮಾರ ಶ್ರೀಗಳ (Shivakumara Swamiji) ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ಹೌದು, ಸಿದ್ಧಗಂಗಾ ...