Ashok V/s Ashwath Narayan:ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ಹೇಳಿದರೆ, ನೀವು ವರ್ಗಾವಣೆ ಮಾಡುವುದಿಲ್ಲ ಎಂದರೆ ಹೇಗೆ.? :ಅಶ್ವಥ್ ನಾರಾಯಣ್
ಬೆಂಗಳೂರು,(ಮಾ.18)- Ashok V/s Ashwath Narayan:ತಹಸೀಲ್ದಾರ್ ವರ್ಗಾವಣೆ ಕುರಿತಂತೆ ಬಿಜೆಪಿ ಪಕ್ಷದ ಇಬ್ಬರು ಸಚಿವರ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ...