Bengaluru Tech Summit: ಬಿಟಿಎಸ್ ರಜತೋತ್ಸವ ಶೃಂಗಕ್ಕೆ ಕ್ಷಣಗಣನೆ: ಪ್ರಧಾನಿ ನರೇಂದ್ರ ಮೋದಿ ಚಾಲನೆ, 16 ರಾಜ್ಯಗಳ ಸ್ಟಾರ್ಟ್ ಅಪ್ ಗಳು ಭಾಗಿ : ಸಮಾವೇಶದ ವಿಶೇಷತೆ ಬಗ್ಗೆ ತಿಳಿಯಲು ಈ ಸುದ್ದಿ ಓದಿ
ಬೆಂಗಳೂರು: ಇಡೀ ಜಗತ್ತಿನ ತಂತ್ರಜ್ಞಾನದ ಬೆಳವಣಿಗೆಯನ್ನು ವರ್ಷ ವರ್ಷವೂ ಅನಾವರಣಗೊಳಿಸುತ್ತಾ ಬಂದಿರುವ ಬೆಂಗಳೂರು ತಂತ್ರಜ್ಞಾನ ಶೃಂಗದ ರಜತೋತ್ಸವ (Bengaluru Tech Summit) ಸಮಾವೇಶ (ಬಿಟಿಎಸ್- 22)ಕ್ಕೆ ಕ್ಷಣಗಣನೆ ...