Double Murder:ರಾಜ್ಯ ರಾಜಧಾನಿಯಲ್ಲಿ ಡಬಲ್ ಮರ್ಡರ್ – ಹೆಂಡ್ತಿ-ಅತ್ತೆಯನ್ನು ಕೊಂದು ಪೊಲೀಸರ ಮುಂದೆ ಆರೋಪಿ ಶರಣು
ಬೆಂಗಳೂರು: (ಫೆ.22) Double Murder: ಕೌಟುಂಬಿಕ ಕಾರಣಕ್ಕಾಗಿ ನಗರದ ಮನೆಯೊಂದರಲ್ಲಿ ಪತ್ನಿ ಹಾಗೂ ಅತ್ತೆಯನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಕೃತ್ಯವೆಸಗಿದ ...