Price Hike: ಕಿವುಡ ಸರಕಾರ ನಮ್ಮ ಮಾತಿಗೆ ಕಿವಿಗೊಡದಿದ್ರೇ.. ಉಗ್ರ ಹೋರಾಟ:ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಎಚ್ಚರಿಕೆ
ನವದೆಹಲಿ : (ಜುಲೈ 20) : Price Hike:ಈ ಕಿವುಡ ಸರಕಾರ ನಮ್ಮ (Central Govt)ಮಾತಿಗೆ ಕಿವಿಗೊಡದಿದ್ರೆ ಮನೆಯಿಂದ ರಸ್ತೆವರೆಗೆ (Protest)ಉಗ್ರ ಹೋರಾಟ ನಡೆಸುತ್ತೇವೆ ಎಂದು ಕಾಂಗ್ರೆಸ್ ...