Ukraine-Russia War Update: ರಷ್ಯಾ 4 ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಅಪಹರಣ ಮಾಡಿದೆ; ಉಕ್ರೇನ್ ಗಂಭೀರ ಆರೋಪ
Ukraine-Russia War: ಉಕ್ರೇನ್ (Ukraine)ನಾಗರಿಕರನ್ನು ರಷ್ಯಾ (Russia)ಮಾಡುತ್ತಿದೆ ಅಪಹರಣ ಎಂದು ಉಕ್ರೇನ್ ಗಂಭೀರ ಆರೋಪ ಮಾಡಿದೆ. ಹೌದು, ಉಕ್ರೇನ್ನಿಂದ 84 ಸಾವಿರ ಮಕ್ಕಳು (Children's) ಸೇರಿದಂತೆ 4 ...