777 Charli:777 ಚಾರ್ಲಿ ರಿಲೀಸ್ ಬಗ್ಗೆ ನಿರ್ದೇಶಕರು ಹೇಳಿದ್ದೇನು? ಚಿತ್ರಕ್ಕೆ ಸೆನ್ಸಾರ್ ಅವರು ನೀಡಿದ ಸರ್ಟಿಫಿಕೇಟ್ ಏನು?
777Charli : (ಮಾ.10): ಬಹುನಿರೀಕ್ಷಿತ 777ಚಾರ್ಲಿ ಸಿನಿಮಾ ರಿಲೀಸ್ ಸಂಬಂಧ ನಿರ್ದೇಶಕರು ಕೆಲವೊಂದು ಮಾತುಗಳನ್ನು ಹಂಚಿಕೊಂಡರು. ಮುಂದಿನವಾರ ಮಾರ್ಚ್ 17 ರವರೆಗೆ ಚಾರ್ಲಿ ಮೂವಿ ರಿಲೀಸ್ ದಿನಾಂಕ ...