Dr.Harshavardhan: ದೆಹಲಿ ಲೆಫ್ಟಿನೆಂಟ್ ಗವರ್ನರ್ ಪ್ರಮಾಣವಚನ ವೇಳೆ ಕೋಪದಿಂದ ಹೊರನಡೆದ ಬಿಜೆಪಿ ಸಂಸದ
ನವದೆಹಲಿ:(ಮೇ.27): Dr.Harshavardhan: ಆಸನದ ಬಗ್ಗೆ ಅಸಮಾಧಾನಗೊಂಡ ಬಿಜೆಪಿ ಸಂಸದ ಡಾ. ಹರ್ಷವರ್ಧನ್ ಅವರು ದೆಹಲಿ ಲೆಫ್ಟಿನೆಂಟ್ ಗವರ್ನರ್ ಪ್ರಮಾಣ ವಚನ ಸಮಾರಂಭವನ್ನು ತೊರೆದಿರುವ ಘಟನೆ ನಡೆದಿದೆ. ದೆಹಲಿಯ ...