Facebook Advertise: ರಿಲಯನ್ಸ್ ಸಂಸ್ಥೆಯು ಫೇಸ್‌ಬುಕ್‌ನಲ್ಲಿ ಅಷ್ಟು ಅಬ್ಬರದಿಂದ ಬಿಜೆಪಿಯ ಪ್ರಚಾರಗಳನ್ನು ಕಾರಣವೇನು? ಇಲ್ಲಿದೆ ಕಂಪ್ಲೀಟ್ ವರದಿ
Facebook Advertise: (ಮಾ.16): ಫೇಸ್ಬುಕ್ ಎಂಬ ಮಾಯಾಜಾಲದಲ್ಲಿ ಪ್ರತಿದಿನ ಸಾವಿರಾರು ಜಾಹೀರಾತುಗಳನ್ನು ನೋಡುತ್ತಲೇ ಇರುತ್ತೇವೆ. ಬಹುತೇಕ ಜಾಹೀರಾತುಗಳು ನಮ್ಮಹಿತಾಸಕ್ತಿಗೆ ಅನುಗುಣವಾಗಿಯೇ ಬರುತ್ತವೆ. ಪಕ್ಷದ ವಿಚಾರವಾಗಿರಲಿ, ಮಹಿಳಾ ಆಸಕ್ತಿಯ ...